Wednesday, June 24, 2026
Homeಕರಾವಳಿಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಶಂಭು ಮುಕ್ಕಾಲ್ದಿ ದೈವಾಧೀನ

ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಶಂಭು ಮುಕ್ಕಾಲ್ದಿ ದೈವಾಧೀನ

- Advertisement -
- Advertisement -

ಮುಲ್ಕಿ: ಅತ್ತೂರು ಶ್ರೀ ಅರಸು ಕುಂಜಿರಾಯ ದೈವ ಆರಾಧಕರು, ಹಿರಿಯರು, ದೈವರಾಧನೆ ಕ್ಷೇತ್ರದ ಜ್ಞಾನ ಭಂಡಾರದ ಕೊಂಡಿ, ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿಯವರು 2024 ಆ. 28 ಬುಧವಾರದಂದು ದೈವಾಧೀನರಾಗಿದ್ದಾರೆ. 

ಮೃತರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಆ. 29 ರಂದು ಬೆಳಿಗ್ಗೆ 10.30ಕ್ಕೆ ಸ್ವಗೃಹ ಅತ್ತೂರು ಭಂಡಾರಮನೆಯಲ್ಲಿ ನಡೆಯಲಿದೆ.

- Advertisement -

Latest News

error: Content is protected !!