Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ರಾಡ್ ನಿಂದ ಚಾಲಕನಿಗೆ ನಾಲ್ವರಿಂದ ಹಲ್ಲೆ

ಮಂಗಳೂರು; ರಾಡ್ ನಿಂದ ಚಾಲಕನಿಗೆ ನಾಲ್ವರಿಂದ ಹಲ್ಲೆ

- Advertisement -
- Advertisement -

ಮಂಗಳೂರು; ರಾಡ್ ನಿಂದ ಚಾಲಕನಿಗೆ ನಾಲ್ವರು ಹಲ್ಲೆ ಮಾಡಿರುವ ಘಟನೆ ಮಂಗಳೂರಿನ ಮೇರಿಹಿಲ್‌ನಲ್ಲಿ ಬುಧವಾರ ನಡೆದಿದೆ.

ಸಂದೀಪ್ ಹಲ್ಲೆಗೊಳಗಾದ ಚಾಲಕ.‌ ಸ್ಥಳೀಯ ಖಾಸಗಿ ಸಂಸ್ಥೆಯೊಂದರ ಚಾಲಕರಾಗಿರುವ ಸಂದೀಪ್ ಮೇಲೆ ಅದೇ ಸಂಸ್ಥೆಯ ಇತರ ಡ್ರೈವರ್ ಗಳಾದ ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಮ್, ಪುನೀತ್ ದೇವಾಡಿಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಡ್ಯೂಟಿ ವಿಚಾರವಾಗಿ ಗಲಾಟೆ ನಡೆದಿದೆ ಎಂದು ಪ್ರಕರಣ ದಾಖಲಿಸಿರುವ ಕಾವೂರು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!