- Advertisement -
- Advertisement -
ಅರಂತೋಡು: ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾನಿಗಳಿಂದ ಸಂಗ್ರಹಿಸಿದ ಅಕ್ಕಿಯನ್ನು ಮತ್ತು ಮಾನ್ಯ ಶಾಸಕರಾದ ಎಸ್ ಅಂಗಾರ ರವರ ಶಿಫಾರಸ್ಸಿನಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನೀಡಲಾದ ಅಕ್ಕಿ ಮತ್ತು ಕಿಟ್ ಗಳನ್ನು ರೇಷನ್ ವಂಚಿತರಾದ ಬಡ ಕುಟುಂಬಗಳಿಗೆ ಮತ್ತು ವಲಸೆ ಕಾರ್ಮಿಕರಿಗೆ ವಿತರಿಸುವ ಕಾರ್ಯವನ್ನು ನಡೆಸಲಾಯಿತು.
- Advertisement -