Saturday, June 27, 2026
Homeಕರಾವಳಿಮಂಗಳೂರು: ನಾಳೆ ಪ್ರಾಧಾನಿ ಮೋದಿ ಭೇಟಿ ಹಿನ್ನಲೆ: ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದ ಗೃಹ...

ಮಂಗಳೂರು: ನಾಳೆ ಪ್ರಾಧಾನಿ ಮೋದಿ ಭೇಟಿ ಹಿನ್ನಲೆ: ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

- Advertisement -
- Advertisement -

ಮಂಗಳೂರು; ನಾಳೆ‌ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಕಾರ್ಯಕ್ರಮ ನಡೆಯುವ ಗೋಲ್ಡ್ ಫಿಂಚ್ ಸಿಟಿಗೆ ಆರಗ ಜ್ಞಾನೇಂದ್ರ ಭೇಟಿ‌‌ ನೀಡಿ,  ಸ್ಥಳ ಪರಿಶೀಲನೆ ನಡೆಸಿದರು.

ಸಚಿವರಿಗೆ ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಶಾಸಕರು ಸಾಥ್ ನೀಡಿದರು.

- Advertisement -

Latest News

error: Content is protected !!