- Advertisement -
![]()
- Advertisement -
ಬೆಂಗಳೂರು: ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವೆಯನ್ನು ಪರಿಗಣಿಸಿ, ಮಂಗಳೂರಿನ ಅಪುಲ್ ಆಳ್ವ ಸ್ಟುಡಿಯೋದ ಶ್ರೀಯುತ ಅಪುಲ್ ಆಳ್ವ ಇರಾ ಅವರಿಗೆ ಪ್ರತಿಷ್ಠಿತ “ಕರ್ನಾಟಕ ಛಾಯಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
“ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ (ರಿ.)” (KVPA) ಮತ್ತು “ಬೈಸೇಲ್ ಇಂಟ್ರ್ಯಾಕ್ಷನ್ಸ್ ಪ್ರೈವೇಟ್ ಲಿಮಿಟೆಡ್” ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಈ ಗೌರವವನ್ನು ಅರ್ಪಿಸಲಾಗಿದೆ.
- Advertisement -


