Thursday, June 4, 2026
Homeಕರಾವಳಿಮಂಗಳೂರುಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ  ಇಂದಿನ (ಏಪ್ರಿಲ್ 19) ರುದ್ರಪಾರಾಯಣಕ್ಕೆ ಚಾಲನೆ

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇಗುಲದಲ್ಲಿ  ಇಂದಿನ (ಏಪ್ರಿಲ್ 19) ರುದ್ರಪಾರಾಯಣಕ್ಕೆ ಚಾಲನೆ

- Advertisement -
- Advertisement -

ಬಂಟ್ವಾಳ; ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ  ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಿದವರು ಸರಪಾಡಿ ಶರಬೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ  ಶಂಕರ್ ಭಟ್,ನೆಟ್ಲಾ ಶಾಲಾ ಅಧ್ಯಾಪಕ ವೃಂದ, ಕೇಸರಿ ಫ್ರೆಂಡ್ಸ್ ಕೆಲಿಂಜ, ಕುಂದಾಯ ರಕ್ತೇಶ್ವರಿ ಮಹಮ್ಮಾಯಿ ಸೇವಾ ಸಮಿತಿ ಸಣ್ಣಕುಕ್ಕು ಬಾಳ್ತಿಲ,ಯಾಗ ಸಮಿತಿ  ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು

- Advertisement -

Latest News

error: Content is protected !!