Saturday, August 22, 2026
Homeಕರಾವಳಿಮಂಗಳೂರುವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

- Advertisement -
- Advertisement -

ಬೆಳ್ತಂಗಡಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ  ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬೆಳ್ತಂಗಡಿ  ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳನ್ನು ನೇಮಕ  ಮಾಡಲಾಗಿದೆ.

ನಾರವಿ ಜಿಲ್ಲಾ ಪಂಚಾಯತ್

ಧರಣೇಂದ್ರ ಕುಮಾರ್

ಅಳದಂಗಡಿ ಜಿಲ್ಲಾ ಪಂಚಾಯತ್

ಶೇಖರ್ ಕುಕ್ಕೆಡಿ

ಲಾಯಿಲ ಜಿಲ್ಲಾ ಪಂಚಾಯತ್

ನಾರಾಯಣ ಗೌಡ ದೇವಸ್ಯ

ಉಜಿರೆ ಜಿಲ್ಲಾ ಪಂಚಾಯತ್

ನಮಿತಾ ಪೂಜಾರಿ

ಧರ್ಮಸ್ಥಳ ಜಿಲ್ಲಾ ಪಂಚಾಯತ್

ಸೆಬಾಸ್ಟಿಯನ್ ಪಿ.ಟಿ

ಕಣಿಯೂರು ಜಿಲ್ಲಾ ಪಂಚಾಯತ್

ಕೆ.ಕೆ ಶಾಹುಲ್ ಹಮೀದ್

ಕುವೆಟ್ಟು ಜಿಲ್ಲಾ ಪಂಚಾಯತ್

ಸುಭಾಶ್ ಚಂದ್ರ ರೈ

- Advertisement -

Latest News

error: Content is protected !!