Friday, August 28, 2026
Homeಕರಾವಳಿಮಂಗಳೂರುಗಿರೀಶ್ ಮಟ್ಟಣ್ಣವರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲು

ಗಿರೀಶ್ ಮಟ್ಟಣ್ಣವರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ: ಗಿರೀಶ್ ಮಟ್ಟಣ್ಣವರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ದಿನಾಂಕ ರಾಜೇಂದ್ರ ದಾಸ್‌ ಡಿ ಧರ್ಮಸ್ಥಳ ಎಂಬವರು ಉಜಿರೆ ಗ್ರಾಮದ ಉಜಿರೆ ಎಂಬಲ್ಲಿ ತನ್ನ ಮೊಬೈಲ್‌ ನಲ್ಲಿ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಿರುವಾಗ  ಗಿರೀಶ್‌ ಮಟ್ಟಣ್ಣವರ್‌ ಎಂಬಾತನು  ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿ ವೀಡಿಯೋದ ತುಣುಕನ್ನು  ಜನತಾ  ನ್ಯೂಸ್‌ ನಲ್ಲಿ  ಹರಿಯಬಿಟ್ಟಿದ್ದನ್ನು ನೋಡಿದೆ. ಹಾಗಾಗಿ ಇವರ ಆತನ ವಿರುದ್ಧ ಕ್ರಮಕೈಗೊಳ್ಳಬೇಕಾಗಿ ರಾಜೇಂದ್ರ ದಾಸ್‌ ಡಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!