Saturday, August 22, 2026
Homeಕ್ರೀಡೆಚಿನ್ನ ಗೆದ್ದ ನೀರಜ್ ಚೋಪ್ರಾಗೆ ಎಕ್ಸ್ ಯುವಿ 700 ಕಾರು ಉಡುಗೊರೆಯಾಗಿ ಘೋಷಿಸಿದ ಆನಂದ್ ಮಹಿಂದ್ರಾ

ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಎಕ್ಸ್ ಯುವಿ 700 ಕಾರು ಉಡುಗೊರೆಯಾಗಿ ಘೋಷಿಸಿದ ಆನಂದ್ ಮಹಿಂದ್ರಾ

- Advertisement -
- Advertisement -

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾಗೆ ಮಹೀಂದ್ರಾ ಕಂಪನಿ ಮಾಲೀಕ ಆನಂದ್ ಮಹೀಂದ್ರಾ ಎಕ್ಸ್ ಯುವಿ 700 ಕಾರು ಗಿಫ್ಟ್ ನೀಡುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.


ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಮಹತ್ತರ ಸಾಧನೆ ಮಾಡಿದ ನೀರಜ್​​ಗೆ ಆನಂದ್​​ ಮಹೀಂದ್ರಾ ಮೊದಲಿಗೆ ಅಭಿನಂದನೆಗಳನ್ನು ತಿಳಿಸಿ ಟ್ವೀಟ್​​ ಮಾಡಿದ್ದರು. ಈ ಟ್ವೀಟ್​​ಗೆ ರೀಪ್ಲೆ ಮಾಡಿದ್ದ ಅಭಿಮಾನಿಯೋರ್ವ ನೀರಜ್​ ಚೋಪ್ರಾಗೆ ಎಕ್ಸ್ ಯುವಿ 700 ಕಾರ್ ಕೊಡಿ ಎಂದಿದ್ದಾರೆ. ಇದಕ್ಕೆ ಯೆಸ್​ ಎಂದ ಆನಂದ್​ ಮಹೀಂದ್ರಾ ನೀರಜ್ ಚೋಪ್ರಾಗೂ ಎಕ್ಸ್ ಯುವಿ 700 ಕಾರ್ ಕೊಡುಗೆ ನೀಡುವುದಾಗಿ ಹೇಳಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ 6 ಕೋಟಿ ರೂಪಾಯಿ ನಗದು ಬಹುಮಾನವನ್ನು ಆನಂದ್ರ ಮಹೀಂದ್ರಾ ನೀರಜ್​​ಗೆ ಭಾರೀ ಮೊತ್ತದ ಕಾರು ಗಿಫ್ಟ್​ ಕೊಡೋದಾಗಿ ಟ್ವೀಟ್​​ ಮಾಡಿದ್ದಾರೆ.

- Advertisement -

Latest News

error: Content is protected !!