- Advertisement -
- Advertisement -
ಬಂಟ್ವಾಳ: ಬ್ಲಾಕ್ ವ್ಯಾಪ್ತಿಯ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಭಾಗದ ಸುಮಾರು 150 ಕುಟುಂಬಗಳಿಗೆ ಅಕ್ಕಿ ಮತ್ತು ದಿನ ಬಳಕೆಯ ಸಾಮಗ್ರಿಗಳನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು.
ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್ ತಾಲೂಕ್ ಪಂಚಾಯತ್ ಸಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕ ಶೆಟ್ಟಿ ಚಂದ್ರಶೇಖರ್ ಶೆಟ್ಟಿ ಎರ್ಮೂಡೆ ರಾಮಣ್ಣ ಪೂಜಾರಿ ಶ್ರೀಮತಿ ಫ್ಲೋಸಿ ಡಿಸೋಜ ಚಿತ್ತರಂಜನ್ ಶೆಟ್ಟಿ ಕೇಶವ ಜೋಗಿ ಫ್ರಾನ್ಸಿಸ್ ಸೆಲ್ಡಾಣ,ಥೊಮಸ್ ಸೆಲ್ಡಾಣ, ಓಲ್ವಿನ್ ಡಿಸೋಜ, ಒಲೇರಿಯಾನ್ ಪಿಂಟೋ ಉಪಸ್ಥಿತರಿದ್ದರು.
- Advertisement -