- Advertisement -
- Advertisement -
ಬಂಟ್ವಾಳ: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ರವರ 129 ನೇ ಜನ್ಮದಿನ ಆಚರಣೆ ಮತ್ತು ಆಯ್ದ 70 ಬಡ ಕುಟುಂಬಗಳಿಗೆ ದಿನ ಬಳಕೆಯ ಕಿಟ್ ವಿತರಣೆ ಕಾರ್ಯಕ್ರಮ ಇಂದು ತಾಲೂಕಿನ ಕಕ್ಕೆಪದವು ಅಂಬೇಡ್ಕರ್ ಯುವಕ ಸಂಘ ವತಿಯಿಂದ ನಡೆಯಿತು.
ಅಂಬೇಡ್ಕರ್ ಯುವಕ ಸಂಘದ ಅದ್ಯಕ್ಷ ರಾಜೀವ್ ಕಕ್ಕೆಪದವು ನಾಡಿನ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ಕೋರಿದರು. ಎಲ್ಲರೂ ಅಂಬೇಡ್ಕರ್ ಜಯಂತಿ ಆಚರಿಸುವ ಮೂಲಕ ಅಂಬೇಡ್ಕರ್ ಅವರನ್ನು ನೆನಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಅಣ್ಣು ಕಂಡಿಗ, ಮಾಯಿಲಪ್ಪ ಸಾಲ್ಯಾನ್, ಚೆನ್ನಪ್ಪ ಸಾಲ್ಯಾನ್, ಅಬ್ದುಲ್ ರಹಿಮಾನ್, ಅಣ್ಣಿ , ಜನಾರ್ದನ್, ಕಿಶನ್ ಹಾಗೂ ಸರ್ವ ಸದಸ್ಯರು ಉಪಸ್ತಿರಿದ್ದರು. ಅ ಬಳಿಕ ಸಂಘದ ವತಿಯಿಂದ ಮನೆ ಮನೆಗೆ ಸಾಮಾಜಿಕ ಅಂತರ ಕಾಯ್ದು ಕೊಂಡು ಕಿಟ್ ವಿತರಣೆ ಮಾಡಲಾಯಿತು
- Advertisement -