Wednesday, June 26, 2024
Homeತಾಜಾ ಸುದ್ದಿಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಯಾವ ಸಚಿವರಿಗೆ ಯಾವ ಖಾತೆ; ಇಲ್ಲಿದೆ ಪಟ್ಟಿ

ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ; ಯಾವ ಸಚಿವರಿಗೆ ಯಾವ ಖಾತೆ; ಇಲ್ಲಿದೆ ಪಟ್ಟಿ

spot_img
- Advertisement -
- Advertisement -

ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್ ಅನ್ನು ಆರಂಭಿಸಿದ ಬೆನ್ನಲ್ಲೇ ನೂತನ ಸಂಪುಟ ಸಹೋದ್ಯೋಗಿಗಳಿಗೆ ಸೋಮವಾರದಂದು ಖಾತೆ ಹಂಚಿಕೆ ಮಾಡಿದ್ದಾರೆ.

ಯಾವ ಸಚಿವರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ; ಅಮಿತ್ ಶಾ: ಗೃಹ ಖಾತೆ, ರಾಜನಾಥ್ ಸಿಂಗ್; ರಕ್ಷಣಾ ಇಲಾಖೆ, ನಿರ್ಮಲಾ ಸೀತಾರಾಮನ್; ಹಣಕಾಸು ಇಲಾಖೆ, ಅಶ್ವಿನಿ ವೈಷ್ಣವ್; ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ, ನಿತಿನ್ ಗಡ್ಕರಿ; ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ, ಎಸ್. ಜೈಶಂಕರ್; ವಿದೇಶಾಂಗ ವ್ಯವಹಾರಗಳ ಸಚಿವ, ಜೆ.ಪಿ. ನಡ್ಡಾ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನಸುಖ್ ಮಾಂಡವೀಯ; ಕಾರ್ಮಿಕ ಮತ್ತು ಉದ್ಯೋಗ ಇಲಾಖೆ, ಸರ್ಬಾನಂದ ಸೋನವಾಲ್; ಬಂದರು, ಹಡಗು ಮತ್ತು ಜಲಮಾರ್ಗ ಸಚಿವ, ಕಿರಣ್ ರಿಜಿಜು; ಸಂಸದೀಯ ವ್ಯವಹಾರಗಳ ಸಚಿವ, ಕೆ.ರಾಮಮೋಹನ್ ನಾಯ್ಡು; ನಾಗರಿಕ ವಿಮಾನಯಾನ ಸಚಿವ, ಧಮೇಂದ್ರ ಪ್ರಧಾನ್; ಶಿಕ್ಷಣ ಸಚಿವ, ಪೀಯೂಷ್ ಗೋಯಲ್; ವಾಣಿಜ್ಯ ಸಚಿವ, ಮನೋಹರ್ ಲಾಲ್ ಖಟ್ಟರ್; ಇಂಧನ, ವಸತಿ, ನಗರಾಭಿವೃದ್ಧಿ ಸಚಿವ, ಶಿವರಾಜ್ ಸಿಂಗ್ ಚೌಹಣ್; ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವ, ಪ್ರಲ್ಹಾದ ಜೋಶಿ; ಆಹಾರ ಮತ್ತು ನಾಗರಿಕ ಇಲಾಖೆ ಸಚಿವ, ಸಿ.ಆರ್. ಪಾಟೀಲ್; ಜಲಶಕ್ತಿ ಸಚಿವ, ಜಿತಿನ್ ರಾಮ್ ಮಾಂಝಿ; ಸಣ್ಣ ಮತ್ತು ಮಧ್ಯಮ ಕೈಗಾರಿಕ ಸಚಿವ; ಭೂಪೇಂದ್ರ ಯಾದವ್; ಪರಿಸರ ಮತ್ತು ಅರಣ್ಯ ಸಚಿವ, ಹರದೀಪ್ ಸಿಂಗ್ ಶೇಖಾವತ್; ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ; ಎಚ್.ಡಿ. ಕುಮಾರಸ್ವಾಮಿ; ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ; ಶೋಭಾ ಕರಂದ್ಲಾಜೆ; ಸಣ್ಣ ಮತ್ತು ಮಧ್ಯಮ ಕೈಗಾರಿಕೆ(ರಾಜ್ಯ ಖಾತೆ), ಲಾಲನ್ ಸಿಂಗ್; ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಇಲಾಖೆ, ಅನ್ನಪೂರ್ಣ ದೇವಿ; ಮಹಿಳೆ ಮತ್ತು ಮಕ್ಕಳಾ ಕಲ್ಯಾಣ ಇಲಾಖೆ, ಜುಯಲ್ ಓರಂ; ಬುಡಕಟ್ಟು ವ್ಯವಹಾರಗಳ ಸಚಿವ, ಗಿರಿರಾಜ್ ಸಿಂಗ್; ಜವಳಿ ಸಚಿವ

- Advertisement -
spot_img

Latest News

error: Content is protected !!