Wednesday, September 18, 2024
Homeಉದ್ಯಮಮೇ 4ರ ಬಳಿಕ ಏರ್ ಇಂಡಿಯಾ ಆಯ್ದ ದೇಶಿಯ ವಿಮಾನಗಳ ಹಾರಾಟ

ಮೇ 4ರ ಬಳಿಕ ಏರ್ ಇಂಡಿಯಾ ಆಯ್ದ ದೇಶಿಯ ವಿಮಾನಗಳ ಹಾರಾಟ

spot_img
- Advertisement -
- Advertisement -

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶಾದ್ಯಂತ ಮೇ ೩ರ ವರೆಗೆ ಎಲ್ಲಾ ದೇಶಿಯ ಮತ್ತು ಅಂತಾರಾಷ್ತ್ರೀಯ ವಿಮಾನಗಳ ಹಾರಾಟ ಸ್ಥಗಿತ ಮಾಡಲಾಗಿತ್ತು. ಇದೀಗ ಏರ್​ ಇಂಡಿಯಾ ಮೇ 4ರ ಬಳಿಕ ಆಯ್ದ ವಿಮಾನಗಳ ಪ್ರಯಾಣಿಕರ ಟಿಕೆಟ್​ ಬುಕ್ಕಿಂಗ್​ಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದೆ.

ಜಾಗತಿಕ ಹಾಗೂ ದೇಶದ ನಾಗರಿಕರ ಆರೋಗ್ಯದ ದೃಷ್ಟಿಯಿಂದ ಪ್ರಸ್ತುತ, ಮೇ 3ರವರೆಗೆ ಎಲ್ಲಾ ದೇಶಿಯ ಮತ್ತು ಮೇ 31ರವರೆಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್​ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಆದರೆ ‘ಮೇ 4ರಿಂದ ಆಯ್ದ ದೇಶಿಯ ವಿಮಾನಗಳು ಮತ್ತು ಜೂನ್ 1ರ ನಂತರದ ಪ್ರಯಾಣಕ್ಕೆ ಅಂತಾರಾಷ್ಟ್ರೀಯ ವಿಮಾನಗಳ ಟಿಕೆಟ್​ ಬುಕ್ಕಿಂಗ್​ ಆರಂಭಿಸಲಾಗಿದೆ ಎಂದು ಹೇಳಿದೆ.

- Advertisement -
spot_img

Latest News

error: Content is protected !!