- Advertisement -
![]()
- Advertisement -
ದಿನದಿಂದ ದಿನಕ್ಕೆ ಚಿನ್ನದ ಹಾಗೂ ಬೆಳ್ಳಿಯ ಬೆಲೆ ಹೆಚ್ಚಾಗುತ್ತಿದ್ದು, ಒಂದೇ ದಿನಕ್ಕೆ ಬೆಳ್ಳಿ ಬೆಲೆ 18,200 ರೂ.ಗೆ ಹಾಗೂ 24 ಕ್ಯಾರೆಟ್ ಚಿನ್ನದ ದರ 1750 ರೂ. ಹೆಚ್ಚಳವಾಗಿದ್ದು 1,46,400 ರೂ. ತಲುಪಿದೆ.
ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ 1,06,900 ರೂ. ಆಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,30,650 ರೂ. ಆಗಿದೆ. 24 ಕ್ಯಾರೆಟ್ ಬಂಗಾರದ ಬೆಲೆ 1,42,530 ರೂ. ಆಗಿದೆ.ನೂರು ಗ್ರಾಂ (100GM) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,69,000 ರೂ. ಆಗಿದ್ದು, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 13,06,500 ರೂ. ಆಗಿದೆ. 24 ಕ್ಯಾರೆಟ್ ಬಂಗಾರದ ಬೆಲೆ 14,25,300 ರೂ. ಆಗಿದೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ 2,75,000 ರೂ. ಆಗಿದೆ.
- Advertisement -


