Saturday, June 6, 2026
Homeತಾಜಾ ಸುದ್ದಿನಟಿ ಶ್ವೇತಾ ಶ್ರೀವಾತ್ಸವ್ ಮಗಳು ಶಾಪಿಂಗ್ ಹೇಗ್ ಮಾಡ್ತಾಳೆ ಗೊತ್ತಾ?

ನಟಿ ಶ್ವೇತಾ ಶ್ರೀವಾತ್ಸವ್ ಮಗಳು ಶಾಪಿಂಗ್ ಹೇಗ್ ಮಾಡ್ತಾಳೆ ಗೊತ್ತಾ?

- Advertisement -
- Advertisement -

ಬೆಂಗಳೂರು : ನಟಿ ಶ್ವೇತಾ ಶ್ರೀವಾತ್ಸವ್ ಅವರು ಮಗಳು ಅಶ್ಮಿತಾ ಶ್ರೀವಾತ್ಸವ್ ಳ ಜೊತೆಗಿನ ಮುದ್ದಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಅದಕ್ಕಾಗಿ ಮಗಳ ಪೇಜ್ ಕೂಡ ಕ್ರಿಯೇಟ್ ಮಾಡಿದ್ದಾರೆ ಶ್ವೇತಾ.

ಶ್ವೇತಾ ಅವರು ಅಪಲೋಡ್ ಮಾಡುವ ಮಗಳ ವಿಡಿಯೋಗಳನ್ನು ನೋಡುವುದಕ್ಕಾಗಿಯೇ ಸಾಕಷ್ಟು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕಾಯುತ್ತಲೇ ಇರುತ್ತಾರೆ. ಅದರಲ್ಲೂ ಅವರ ಮಗಳಿಗಂತೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ.

ನಿನ್ನೆ ಶ್ವೇತಾ ತಮ್ಮ ಮಗಳು ತರಕಾರಿ ಶಾಂಪಿಂಗ್ ಮಾಡೋ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ತಂದೆಯ ಜೊತೆ ಅಶ್ಮಿತಾ ತರಕಾರಿ ಖರೀದಿಯಲ್ಲಿ ತೊಡಗಿರುವ ಆ ವಿಡಿಯೋ ಸಕ್ಕತ್ ಕ್ಯೂಟ್ ಆಗಿದೆ. ವಿಡಿಯೋ ನೋಡಿದ ಈ ಪುಟಾಣಿಯ ಅಭಿಮಾನಿಗಳು ಲವ್ ಯೂ ಬೇಬಿ ಅಂತಾ ಕಮೆಂಟ್ ಮಾಡಿದ್ದಾರೆ.

- Advertisement -

Latest News

error: Content is protected !!