Friday, June 27, 2025
Homeತಾಜಾ ಸುದ್ದಿನಟಿ ಮಿಲನ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂ‍ಪತಿಗೆ ಹೆಣ್ಣು ಮಗು; ಡಾರ್ಲಿಂಗ್ ಕೃಷ್ಣ ಭಾವನಾತ್ಮಕ ಪೋಸ್ಟ್

ನಟಿ ಮಿಲನ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂ‍ಪತಿಗೆ ಹೆಣ್ಣು ಮಗು; ಡಾರ್ಲಿಂಗ್ ಕೃಷ್ಣ ಭಾವನಾತ್ಮಕ ಪೋಸ್ಟ್

spot_img
- Advertisement -
- Advertisement -

ಬೆಂಗಳೂರು: ನಟಿ ಮಿಲನ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ದಂ‍ಪತಿಗೆ ಹೆಣ್ಣು ಮಗು ಜನಿಸಿದೆ. 

ಈ ಕುರಿತಂತೆ ನಟ ಡಾರ್ಲಿಂಗ್ ಕೃಷ್ಣ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಫೊಸ್ಟ್ ಅನ್ನು ಹೀಗೆ ಹಂಚಿಕೊಂಡಿದ್ದಾರೆ; ‘ನಮಗೆ ಹೆಣ್ಣು ಮಗು ಜನಿಸಿದೆ. ತಾಯಿ ಮತ್ತು ಮಗು ಚೆನ್ನಾಗಿದ್ದಾರೆ. ತಾಯಿಯಾಗುವ ಪಯಣದಲ್ಲಿ ಮಿಲನಾ ಅವರು ಅನುಭವಿಸಿದ ನೋವು, ತ್ಯಾಗ, ಧೈರ್ಯದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಅದ್ಭುತ ಪ್ರಯಾಣದಲ್ಲಿ ಸಾಗುವ ಎಲ್ಲಾ ತಾಯಂದಿರಿಗೆ ಒಂದು ದೊಡ್ಡ ನಮಸ್ಕಾರ. ಮಹಿಳೆಯರ ಬಗ್ಗೆ ನನ್ನ ಗೌರವವು ದುಪ್ಪಟ್ಟಾಗಿದೆ. ನಾನು ಅದೃಷ್ಟವಂತನಾಗಿದ್ದೇನೆ, ಏಕೆಂದರೆ ನನಗೆ ಈಗ ಮಗಳಿದ್ದಾಳೆ’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!