Saturday, June 6, 2026
Homeಕರಾವಳಿಉಡುಪಿಸರಿಯಾದ ಮಾಹಿತಿ ಇಲ್ಲದೇ ನಾನ್ ಸೆನ್ಸ್ ಹೇಳಿಕೆ ಕೊಡೋದು ಯಾಕೆ? ಮಿಥುನ್‌ ರೈ ಹೇಳಿಕೆಗೆ ತಿರುಗೇಟು...

ಸರಿಯಾದ ಮಾಹಿತಿ ಇಲ್ಲದೇ ನಾನ್ ಸೆನ್ಸ್ ಹೇಳಿಕೆ ಕೊಡೋದು ಯಾಕೆ? ಮಿಥುನ್‌ ರೈ ಹೇಳಿಕೆಗೆ ತಿರುಗೇಟು ಕೊಟ್ಟ ನಟ ರಕ್ಷಿತ್‌ ಶೆಟ್ಟಿ

- Advertisement -
- Advertisement -

ಉಡುಪಿ ಶ್ರೀಕೃಷ್ಣಮಠಕ್ಕೆ ಮುಸ್ಲಿಂ ಅರಸರು ಜಾಗ ಕೊಟ್ಟಿದ್ದು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಮಿಥುನ್‌ ರೈ ವಿರುದ್ಧ ನಟ ರಕ್ಷಿತ್‌ ಶೆಟ್ಟಿ ಕಿಡಿಕಾರಿದ್ದಾರೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ರಕ್ಷಿತ್‌ ಶೆಟ್ಟಿ ಮಿಥುನ್‌ ರೈ ಹೆಸರು ಬಳಸದೇ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಉಡುಪಿ ದೇಗುಲಕ್ಕೆ ಸಾವಿರಾರು ವರ್ಷದ ಇತಿಹಾಸ ಇದೆ. ಸರಿಯಾದ ಮಾಹಿತಿ ಇಲ್ಲದೇ ಸಾರ್ವಜನಿಕ ವೇದಿಕೆಯಲ್ಲಿ ನಾನ್ ಸೆನ್ಸ್ ಹೇಳಿಕೆ ಕೊಡೋದು ಯಾಕೆ ಅಂತ ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!