Friday, December 6, 2024
Homeಆರಾಧನಾಶ್ರೀ ಪುತ್ತಿಗೆ ಮಠದ ವತಿಯಿಂದ ನಟ ರಜನೀಕಾಂತ್ ಗೆ ಆಮಂತ್ರಣ

ಶ್ರೀ ಪುತ್ತಿಗೆ ಮಠದ ವತಿಯಿಂದ ನಟ ರಜನೀಕಾಂತ್ ಗೆ ಆಮಂತ್ರಣ

spot_img
- Advertisement -
- Advertisement -

ಉಡುಪಿ: ಖ್ಯಾತ ನಟ ರಜನೀಕಾಂತ್ ಶ್ರೀ ಕೃಷ್ಣನ ಪರಮ ಭಕ್ತರಾಗಿದ್ದು, ಈ ನಿಟ್ಟಿನಲ್ಲಿ ಅವರನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಹರೀಶ್ ಭಟ್ ಅವರು ಪರ್ಯಾಯದ ಕಾರ್ಯಕ್ರಮಗಳ ಆಮಂತ್ರಣ ನೀಡಿದರು.

ಇನ್ನು ಈ ಕುರಿತಂತೆ ರಜನಿಕಾಂತ್ ಅವರು ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಖುದ್ದಾಗಿ ಮಾಹಿತಿಯನ್ನು ಪಡೆದುಕೊಂಡು ಸಂತೋಷಪಟ್ಟು ಸದ್ಯದಲ್ಲಿಯೇ ಭೇಟಿ ನೀಡುವುದಾಗಿ ತಿಳಿಸಿದರು.

- Advertisement -
spot_img

Latest News

error: Content is protected !!