- Advertisement -
- Advertisement -
ಉಡುಪಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಕೃಷ್ಣ ಮಠದಲ್ಲಿ ಜಲ ಪೂರಣದ ಮೂಲಕ ಹಬ್ಬದ ಆಚರಣೆ ಆರಂಭವಾಗಿದೆ.
ದೀಪಾವಳಿ ಅಭ್ಯಂಘಕ್ಕೆ ಜಲ ಪೂರಣ ಪೂಜೆಯ ಮೂಲಕ
ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಇಂದು ಚಾಲನೆ ನೀಡಿದರು.
ಇಂದು ನರಕ ಚತುರ್ದಶಿಯ ಹಿನ್ನೆಲೆಯಲ್ಲಿ ಅಭ್ಯಂಘ ಸ್ನಾನ
ಗಂಧೋಪಚಾರ ನಡೆದಿದ್ದು, ಮಠದ ಸಿಬ್ಬಂದಿ ಹಾಗೂ ಭಕ್ತರಿಗೆ ಸುಗುಣೇಂದ್ರ ಸ್ವಾಮೀಜಿ ಎಣ್ಣೆ ಶಾಸ್ತ್ರ ನೆರವೇರಿಸಿದರು.
ಇಂದು ಮುಂಜಾನೆ ನಡೆದ ಪಶ್ಚಿಮ ಜಾಗರ ಪೂಜೆಯಲ್ಲಿ ನೂರಕ್ಕೂ ಭಕ್ತರು ಭಾಗಿಯಾಗಿದ್ದು, ಗರ್ಭಗುಡಿಯ ಸುತ್ತಲೂ ದೀಪ ಬೆಳಗಲಾಗಿತ್ತು.
- Advertisement -