Sunday, May 5, 2024
Homeತಾಜಾ ಸುದ್ದಿಟಾಲಿವುಡ್ ಹಾಸ್ಯ ನಟ ನರ್ಸಿಂಗ್ ಯಾದವ್ ಇನ್ನಿಲ್ಲ!..

ಟಾಲಿವುಡ್ ಹಾಸ್ಯ ನಟ ನರ್ಸಿಂಗ್ ಯಾದವ್ ಇನ್ನಿಲ್ಲ!..

spot_img
- Advertisement -
- Advertisement -

ಹೈದರಾಬಾದ್ :ಕಳೆದ ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯುಂಟಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಟಾಲಿವುಡ್ ಹಾಸ್ಯ ನಟ ನರ್ಸಿಂಗ್ ಯಾದವ್ (52) ಸಾವನ್ನಪ್ಪಿದ್ದಾರೆ. ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅವರು ಹಿಂದಿ , ತಮಿಳು ಮತ್ತು ತೆಲುಗು ಭಾಷೆಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಮನ್ನಣೆ ಪಡೆದಿದ್ದರು.ವಿಜಯ ನಿರ್ಮಲ ನಿರ್ದೇಶನದ ಹೇಮಾಹೆಮಿಲು ಸಿನಿಮಾದ ಮೂಲಕ ಚಿತ್ರಲೋಕ ಪ್ರವೇಶಿಸಿದ ನಟ ಕ್ಷಣಕ್ಷಣಂ, ಮುಠಾ ಮೇಸ್ತ್ರ, ಶಂಕರ್​ ದಾದ ಎಂಬಿಬಿಎಸ್​, ಅನುಕೋಕುಂಡ ಒಕ ರೋಜು ಮುಂತಾದ ಚಿತ್ರಳಲ್ಲಿ ನಟಿಸಿದ್ದರು.

- Advertisement -
spot_img

Latest News

error: Content is protected !!