Saturday, May 18, 2024
Homeತಾಜಾ ಸುದ್ದಿಕುಡಿದ ಅಮಲಿನಲ್ಲಿ 2 ತಿಂಗಳ ಕಂದಮ್ಮನ ಕೊಲೆ- ಪಾಪಿ ತಂದೆಯಿಂದ ಘೋರಕೃತ್ಯ!..,

ಕುಡಿದ ಅಮಲಿನಲ್ಲಿ 2 ತಿಂಗಳ ಕಂದಮ್ಮನ ಕೊಲೆ- ಪಾಪಿ ತಂದೆಯಿಂದ ಘೋರಕೃತ್ಯ!..,

spot_img
- Advertisement -
- Advertisement -

ಉತ್ತರ ಪ್ರದೇಶ: ಇಲ್ಲಿನ ಶಾಮ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಮಗುವನ್ನು ಕೋಲಿನಿಂದ ಥಳಿಸಿದ್ದಾನೆ. ಪರಿಣಾಮ 2 ತಿಂಗಳ ಪುಟ್ಟ ಕಂದ ಮೃತಪಟ್ಟಿರುವ ಕುರಿತು ವರದಿಯಾಗಿದೆ.ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಪರೀತ ಮದ್ಯಪಾನ ಮಾಡುತ್ತಿದ್ದ ಪತಿ ದೇವೇಂದರ್​ ಪತ್ನಿಯ ಕಾಲಿನ ಮೇಲೆ ಮಲಗಿದ್ದ 2 ತಿಂಗಳ ಮಗುಗೆ ಕೋಲಿನಿಂದ ಹೊಡೆದಿದ್ದಾನೆ.ಸಧ್ಯ ದೇವೇಂದರ್​ ಪರಾರಿಯಾಗಿದ್ದು ದೇವೇಂದರ್​ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

- Advertisement -
spot_img

Latest News

error: Content is protected !!