Wednesday, June 24, 2026
Homeತಾಜಾ ಸುದ್ದಿನಟ ಚೇತನ್‌ಗೆ ಜಾಮೀನು ಮಂಜೂರು

ನಟ ಚೇತನ್‌ಗೆ ಜಾಮೀನು ಮಂಜೂರು

- Advertisement -
- Advertisement -

ಬೆಂಗಳೂರು: ಹಿಂದುತ್ವದ ಬಗ್ಗೆ ಅವಹೇಳನಾಕಾರಿಯಾಗಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ಬಂಧಿತರಾಗಿದ್ದ ನಟ ಚೇತನ್‌ಗೆ ಜಾಮೀನು ಮಂಜೂರಾಗಿದೆ.

ಕಳೆದ ಎರಡು ದಿನಗಳ ಹಿಂದೆ ನಟ ಚೇತನ್ ರನ್ನು ಅರೆಸ್ಟ್‌ ಮಾಡಲಾಗಿತ್ತು. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಚೇತನ್‌ಗೆ ಜಾಮೀನು ಮಂಜೂರಾಗಿದೆ.  

- Advertisement -

Latest News

error: Content is protected !!