Sunday, June 29, 2025
Homeಕರಾವಳಿಉಡುಪಿಕುಂಭಾಶಿ: ಹೊಂಡಕ್ಕೆ ಹಾರಿ ಡಿವೈಡರ್‌ ಏರಿದ ಬಸ್:‌ ರಸ್ತೆ ಹೊಂಡದಿಂದ ತಪ್ಪದ ಅವಘಢ

ಕುಂಭಾಶಿ: ಹೊಂಡಕ್ಕೆ ಹಾರಿ ಡಿವೈಡರ್‌ ಏರಿದ ಬಸ್:‌ ರಸ್ತೆ ಹೊಂಡದಿಂದ ತಪ್ಪದ ಅವಘಢ

spot_img
- Advertisement -
- Advertisement -

ಕುಂಭಾಶಿ: ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರದಿಂದ ಉಡುಪಿಯ ಕೆಲ ರಸ್ತೆಗಳಲ್ಲಿ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ಶೇಖರಣೆಯಾಗಿರುವುದರಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ.

ಶನಿವಾರ ರಸ್ತೆ ಮಧ್ಯ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ತುಂಬಿದ್ದರಿಂದ ಬಸ್ಸೊಂದು ಹೊಂಡದಲ್ಲಿ ಹೋಗಿ ಡಿವೈಡರ್ ಏರಿ ನಿಂತ ಘಟನೆ ತಾಲೂಕಿನ ಕುಂಭಾಶಿ ಕೊರವಡಿ ಕ್ರಾಸ್ ಸಮೀಪದಲ್ಲಿ ನಡೆದಿದೆ. ಇದರೊಂದಿಗೆ ಒಂದು ಒಮ್ಮಿ ವಾಹನ ಸಹ ಹೊಂಡಕ್ಕೆ ಹಾರಿ ಟೈಯರ್ ಪಂಚರ್ ಆಗಿದೆ.

- Advertisement -
spot_img

Latest News

error: Content is protected !!