Thursday, June 4, 2026
Homeಕರಾವಳಿಸುಳ್ಯ: ಗುತ್ತಿಗಾರಿನಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಅಪಘಾತ

ಸುಳ್ಯ: ಗುತ್ತಿಗಾರಿನಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಅಪಘಾತ

- Advertisement -
- Advertisement -

ಗುತ್ತಿಗಾರು: ಸ್ಕೂಟಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡ ಘಟ ಗುತ್ತಿಗಾರಿನ  ದಂಡಿನಮನೆ ಮೆಟ್ಟಿನಡ್ಕ ಕ್ರಾಸ್‌ ಬಳಿ ನಡೆದಿದೆ.

ಇಲ್ಲಿನ ಬಿಜೆಪಿ ಮುಖಂಡ ಸುಭೋದ್‌ ಶೆಟ್ಟಿ ಮೇನಾಲರ ಕಾರು ಹಾಗೂ ಎದುರಿನಿಂದ ಬಂದ ಸ್ಕೂಟಿಯೊಂದಕ್ಕೆ ಢಿಕ್ಕಿ ಹೊಡೆದಿದೆ.ಪರಿಣಾಮ ಸ್ಕೂಟಿ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ ಗಾಯಗೊಂಡಿದ್ದಾರೆ.ಉಸ್ತುವಾರಿ ಸಚಿವ ಸುನಿಲ್‌ ಕುಮಾರ್ ಜೊತೆಗೆ ಸುಳ್ಯಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ‌ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!