Wednesday, June 3, 2026
Homeಕರಾವಳಿಪುತ್ತೂರು: 'ಆರ್ವಿ' ಹರ್ಬಲ್ ಬ್ಯೂಟಿ ಪಾರ್ಲರ್ ಶುಭಾರಂಭ

ಪುತ್ತೂರು: ‘ಆರ್ವಿ’ ಹರ್ಬಲ್ ಬ್ಯೂಟಿ ಪಾರ್ಲರ್ ಶುಭಾರಂಭ

- Advertisement -
- Advertisement -

ಪುತ್ತೂರು: ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿಯ ಕೊಡಿoಬಾಡಿಯ ಅರಿಗ ಕಾಂಪ್ಲೆಕ್ಸ್ ನಲ್ಲಿ ‘ಆರ್ವಿ’ ಹರ್ಬಲ್ ಬ್ಯೂಟಿ ಪಾರ್ಲರ್ ಇಂದು ಶುಭಾರಂಭಗೊಂಡಿತು.

ಕ್ವಾಲಿಟಿ ಫಾರ್ಮ್ಸ್ & ಫೀಡ್ ಮಾಲಿಕರಾದ ಗಂಗಾಧರ ಶೆಟ್ಟಿ ನೂತನ ಬ್ಯೂಟಿ ಪಾರ್ಲರ್ ನ್ನು ಉದ್ಘಾಟಿಸಿ, ಈ ಸಂಸ್ಥೆಯು ಉತ್ತಮ ರೀತಿಯ ಸೇವನ್ನು ನೀಡಿ ಎಲ್ಲರ ಪ್ರೀತಿ ವಿಶ್ವಾಸಗಳಿಸುವಂತಾಗಲಿ, ಹಾಗೆಯೆ ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆದು ಹತ್ತು ಹಲವು ಕಡೆ ‘ಆರ್ವಿ’ ಹರ್ಬಲ್ ಬ್ಯೂಟಿ ಪಾರ್ಲರ್’ ಸ್ಥಾಪಿಸುವಂತಾಗಲಿ ಎಂದು ಶುಭ ಹಾರೈಸಿದರು.

‘ಆರ್ವಿ’ ಹರ್ಬಲ್ ಬ್ಯೂಟಿ ಪಾರ್ಲರ್ ನ ಮಾಲಕಿ ಶ್ರೀಮತಿ ಭವ್ಯ ದಾಮೋದರ ಶೆಟ್ಟಿ ಮಠಂತಬೆಟ್ಟು ನೆರೆದಿದ್ದ ಎಲ್ಲಾ ಹಿತೈಷಿಗಳನ್ನು ಸ್ವಾಗತಿಸಿ, ಮಹಿಳೆಯರ ಸೌಂದರ್ಯ ವರ್ಧನೆಗೆ ಇಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳಿದ್ದು, ಮಾತ್ರವಲ್ಲದೆ ರಿಯಾಯಿತಿ ದರದಲ್ಲಿ ಹೇರ್ ಕಟ್ ಮತ್ತು ಐಬ್ರೋಸ್ ಮಾಡಲಾಗುವುದು ಎಂದು ಹೇಳಿದರು. ಹಾಗೂ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಹೀಗೆ ಇರಲಿ ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಲಕಿ ಭವ್ಯ ಶೆಟ್ಟಿಯವರ ಪತಿ ದಾಮೋದರ ಶೆಟ್ಟಿ ಮಠಂತಬೆಟ್ಟು ಉಪಸ್ಥಿತರಿದ್ದರು.

- Advertisement -

Latest News

error: Content is protected !!