Friday, June 5, 2026
Homeಕರಾವಳಿಕಾಸರಗೋಡುಕುಂಬಳೆ: ರಸ್ತೆಯಲ್ಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

ಕುಂಬಳೆ: ರಸ್ತೆಯಲ್ಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

- Advertisement -
- Advertisement -

ಕುಂಬಳೆ: ರಸ್ತೆಯಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಸಾವನ್ನಪ್ಪಿರುವ ಘಟನೆ ಕುಂಬಳೆಯಲ್ಲಿ ನಡೆದಿದೆ.

ಬೋವಿಕಾನದ ಕುಟ್ಟಿಕೋಲು ಶಂಕರಪಾಡಿ ಕುಳಿಯಾನ್‌ಕಲ್ಲಿನ ಎಂ. ದಾಮೋದರನ್ ನಾಯರ್ ಪುತ್ರ ಸದ್ದೀತ್(31) ಬೋವಿಕಾನ ಚಿಪ್ತಿಕಯಲ್ಲಿ ರಾತ್ರಿ ಬೆಂಕಿ ಹಚ್ಚಿ ಸಾವನ್ನಪ್ಪಿದ್ದಾರೆ..

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.

- Advertisement -

Latest News

error: Content is protected !!