Tuesday, July 1, 2025
Homeತಾಜಾ ಸುದ್ದಿತಪ್ಪು ಮಾಡುತ್ತಿದ್ದ ಮಗಳನ್ನು ವಿರೋಧಿಸಿದ್ದಕ್ಕೆ ತಂದೆಯನ್ನೇ ಕೊಂದ ಪತ್ನಿ ಮತ್ತು ಮಕ್ಕಳು!…

ತಪ್ಪು ಮಾಡುತ್ತಿದ್ದ ಮಗಳನ್ನು ವಿರೋಧಿಸಿದ್ದಕ್ಕೆ ತಂದೆಯನ್ನೇ ಕೊಂದ ಪತ್ನಿ ಮತ್ತು ಮಕ್ಕಳು!…

spot_img
- Advertisement -
- Advertisement -

ಲಖನೌ:ಇಲ್ಲಿನ ಬದೌನ್​ ಜಿಲ್ಲೆಯಲ್ಲಿ ಅಕ್ರಮ ಸಂಬಂಧ ಹೊಂದಿ ತಪ್ಪು ಮಾಡುತ್ತಿದ್ದ ಮಗಳನ್ನು ವಿರೋಧಿಸಿದ್ದಕ್ಕೆ ಮಕ್ಕಳು ಮತ್ತು ಅಮ್ಮ ಸೇರಿಕೊಂಡು ತಂದೆಯನ್ನೇ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. 30 ಭಾಗ ಸುಟ್ಟಿರುವ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮೊಹಮ್ಮದ್​ ಅಮೀರ್​ ಹೆಸರಿನ ವ್ಯಕ್ತಿ ಅಸ್ವಸ್ಥರಾಗಿದ್ದು .21 ವರ್ಷ ಮತ್ತು 26 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ 24 ವರ್ಷದ ಮಗ ತಾಯಿಯೊಡನೆ ಸೇರಿ ಕೃತ್ಯ ನಡೆಸಿದ್ದಾರೆ. ಒಬ್ಬ ಮಗಳು ಅಕ್ರಮ ಸಂಬಂಧವನ್ನು ಹೊಂದಿರುವ ವಿಚಾರ ಮೊಹಮ್ಮದ್​ಗೆ ತಿಳಿದುಬಂದಿದ್ದು ವಿರೋಧಿಸಿದ್ದಕ್ಕೆ ಕೊಲೆಯತ್ನ ನಡೆದಿದೆ.

- Advertisement -
spot_img

Latest News

error: Content is protected !!