Friday, June 5, 2026
Homeಕರಾವಳಿಉಡುಪಿಕೋಟ: ರಸ್ತೆ ದಾಟುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಮೀನಿನ ವಾಹನ ಡಿಕ್ಕಿ

ಕೋಟ: ರಸ್ತೆ ದಾಟುತ್ತಿದ್ದ ವೇಳೆ ವಿದ್ಯಾರ್ಥಿನಿಗೆ ಮೀನಿನ ವಾಹನ ಡಿಕ್ಕಿ

- Advertisement -
- Advertisement -

ಕೋಟ: ಹೈಸ್ಕೂಲ್‌ ವಿದ್ಯಾರ್ಥಿನಿಗೆ ಮೀನಿನ ವಾಹನ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿ ಗಾಯಗೊಂಡ ಘಟನೆ ಕೋಟ ಹೈಸ್ಕೂಲ್‌ ಸಮೀಪ ನಡೆದಿದೆ.

ಚಿತ್ರಪಾಡಿ ನಿವಾಸಿ ಪ್ರಜ್ಞಾ ಹಂದೆ ಗಾಯಗೊಂಡ ವಿದ್ಯಾರ್ಥಿನಿ. ವಿವೇಕಾ ಬುಕ್‌ ಹೌಸ್‌ ಎದುರು ರಸ್ತೆ ದಾಟುತ್ತಿದ್ದಾಗ ಮೀನಿನ ವಾಹನ ಡಿಕ್ಕಿಯಾಗಿದೆ. ಘಟನೆ ಸಂಬಂಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!