- Advertisement -
- Advertisement -
ಮೂಡಬಿದಿರೆ: ರಾಷ್ಟಿಯ ಹೆದ್ದಾರಿ 169ರ ಬನ್ನಡ್ಕದಲ್ಲಿ ದ್ವಿಚಕ್ಕ ವಾಹನ ಅಪಘಾತ ಸಂಭವಿಸಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನ.11ರ ಸೋಮವಾರದಂದು ನಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ, ದ್ವಿಚಕ್ರ ವಾಹನ ಸವಾರ ಅಬ್ದುಲ್ ಘನಿ ಮೃತಪಟ್ಟರು. ಇನ್ನೋರ್ವ ದ್ವಿಚಕ್ರ ವಾಹನ ಸವಾರ ಸಂದೀಪ್ ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜೊತೆಗಿದ್ದ ಅವರ ದೊಡ್ಡಮ್ಮ ಬೇಬಿ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
- Advertisement -