Sunday, June 7, 2026
Homeಕರಾವಳಿಉಡುಪಿಕಾರ್ಕಳ ಉತ್ಸವ 2021 ಯಶಸ್ವಿಗೊಳಿಸಲು ವಿಧಾನಸೌಧದಲ್ಲಿ ಚರ್ಚೆ

ಕಾರ್ಕಳ ಉತ್ಸವ 2021 ಯಶಸ್ವಿಗೊಳಿಸಲು ವಿಧಾನಸೌಧದಲ್ಲಿ ಚರ್ಚೆ

- Advertisement -
- Advertisement -

ಕಾರ್ಕಳ: ಡಿಸೆಂಬರ್ ನಲ್ಲಿ ನಡೆಯುವ ಕಾರ್ಕಳ ಉತ್ಸವವನ್ನು ಯಶಸ್ವಿಗೊಳಿಸುವ ಸಲುವಾಗಿ ವಾರ್ತಾ ಮತ್ತು ಸಂಪರ್ಕ ಇಲಾಖೆ ಸೇರಿದಂತೆ ಹಲವು ನಿಗಮ ಮಂಡಳಿಗಳು ಹಾಗೂ ಸಾಂಸ್ಕೃತಿಕ ಪ್ರತಿನಿಧಿಗಳ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು.

ಇದು ಭಾಷೆ, ಕಲೆ ಹಾಗೂ ಸಂಸ್ಕೃತಿಯನ್ನು ಪಸರಿಸುವ ಮೂಲ ಹಬ್ಬವಾಗಿದೆ. ಕಾರ್ಕಳದ ಸಂಸ್ಕೃತಿಯನ್ನು ಮೂಲೆ ಮೂಲೆಗೆ ಪರಿಚಯಿಸಲು ಈ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಉತ್ಸವದ ಕುರಿತು ಪ್ರಚಾರ ಆರಂಭವಾಗಿದೆ. ಪ್ಲೆಕ್ಸ್, ಬ್ಯಾನರ್ ಎಲ್ಲವನ್ನೂ ಹಂಚಲು ಆರಂಭಿಸಿದ್ದಾರೆ.

- Advertisement -

Latest News

error: Content is protected !!