Sunday, August 30, 2026
Homeಕರಾವಳಿಮಂಗಳೂರು;ಸುರತ್ಕಲ್ ನಲ್ಲಿ ಜೋಳ ತುಂಬಿದ ಲಾರಿಗೆ ತಗುಲಿದ ಬೆಂಕಿ

ಮಂಗಳೂರು;ಸುರತ್ಕಲ್ ನಲ್ಲಿ ಜೋಳ ತುಂಬಿದ ಲಾರಿಗೆ ತಗುಲಿದ ಬೆಂಕಿ

- Advertisement -
- Advertisement -

ಸುರತ್ಕಲ್: ಜೋಳ ತುಂಬಿದ ಲಾರಿಗೆ ಬೆಂಕಿ ತಗುಲಿದ  ಘಟನೆ ಸುರತ್ಕಲ್ ಬಳಿ ನಡೆದಿದೆ.

ಪಂಚರ್ ಆದ ಟಯರ್ ನಿಂದ ಲಾರಿಗೆ ಬೆಂಕಿ ಹತ್ತಿ ಘಟನೆ ನಡೆದಿದೆ.

ಅಗ್ನಿ‌ಶಾಮಕ‌ ದಳವು ಕೂಡಲೇ ಧಾವಿಸಿದ ಕಾರಣ ಅನಾಹುತ ತಪ್ಪಿದೆ. ಜೋಳ ತುಂಬಿದ್ದ ಲಾರಿಯ ಪಂಚರ್ ಆದ ಬಳಿಕ ಟಯರ್ ಗೆ ಬೆಂಕಿ ಹತ್ತಿದೆ. ತುರ್ತು ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಗಿದೆ. ಯಾವುದೇ ಹೆಚ್ಚಿನ ಅನಾಹುತವಾಗಿಲ್ಲ.

- Advertisement -

Latest News

error: Content is protected !!