Thursday, June 4, 2026
Homeಕರಾವಳಿಉಡುಪಿಮಲ್ಪೆ: ಮೀನುಗಾರಿಕೆ ಬೋಟ್ ನಿಂದ ಆಯತಪ್ಪಿ ಬಿದ್ದ ಮೀನುಗಾರ: ಮುಳುಗುತಜ್ಞರಿಂದ ಶೋಧಕಾರ್ಯ

ಮಲ್ಪೆ: ಮೀನುಗಾರಿಕೆ ಬೋಟ್ ನಿಂದ ಆಯತಪ್ಪಿ ಬಿದ್ದ ಮೀನುಗಾರ: ಮುಳುಗುತಜ್ಞರಿಂದ ಶೋಧಕಾರ್ಯ

- Advertisement -
- Advertisement -

ಮಲ್ಪೆ: ಮೀನುಗಾರಿಕಾ ಬೋಟ್‌ನಿಂದ ಆಯತಪ್ಪಿ ಬಿದ್ದು ಮೀನುಗಾರ ನಾಪತ್ತೆಯಾಗಿರುವ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.

ತಮಿಳುನಾಡು ಮೂಲದ ಗಣೇಶನ್ (51) ನಾಪತ್ತೆಯಾದ ಮೀನುಗಾರ. ಬೋಟಿನ ಹಿಂಬದಿಯಲ್ಲಿ ಆಯತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಶೋಧಕಾರ್ಯ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!