- Advertisement -
![]()
- Advertisement -
ಹೊಸದಿಲ್ಲಿ: ಹಬ್ಬಗಳ ಸಲುವಾಗಿ ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಕಾರುಗಳಮೇಲೆ 3 ಲಕ್ಷ ರೂ. ರಿಯಾಯಿತಿ ನೀಡುತ್ತಿದೆ.
ಈ ರಿಯಾಯಿತಿಯು ನೆಕ್ಸಾನ್ ಇವಿ, ಪಂಚ್ ಇವಿ ಹಾಗೂ ಟಿಯಾಗೊ ಇವಿಗೆ ಅನ್ವಯಿಸಲಿದ್ದು, ಟಿಗೋರ್ ಇವಿ ಹಾಗೂ ಹೊಸದಾಗಿ ಪರಿಚಯಿಸಲ್ಪಟ್ಟ ಕರ್ವ್ ಇವಿಗೆ ಅನ್ವಯಿಸಲ್ಲ.
ಈ ರಿಯಾಯಿತಿಯು ಅಕ್ಟೋಬರ್ 31ರ ವರೆಗೆ ಇರಲಿದ್ದು, ನೆಕ್ಸಾನ್ ಇವಿ ಕಾರಿನ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಪರಿಷ್ಕೃತ ಬೆಲೆ 12.49 ಲಕ್ಷ ರೂ. ನಿಂದ 16.29 ಲಕ್ಷ ರೂ.ವರೆಗೆ ಇದೆ.
- Advertisement -


