Tuesday, July 14, 2026
Homeತಾಜಾ ಸುದ್ದಿ8 ಕಾಲು, 2 ತಲೆಯಿರುವ ಕರುವಿಗೆ ಜನ್ಮ ನೀಡಿದ ಎಮ್ಮೆ

8 ಕಾಲು, 2 ತಲೆಯಿರುವ ಕರುವಿಗೆ ಜನ್ಮ ನೀಡಿದ ಎಮ್ಮೆ

- Advertisement -
- Advertisement -

 ಮಂಡ್ಯ; ಸಕ್ಕರೆ ನಾಡು ಮಂಡ್ಯದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಎಮ್ಮೆಯೊಂದು 8 ಕಾಲು, 2 ತಲೆಯಿರುವ ಕರುವಿಗೆ ಜನ್ಮ ನೀಡಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌ ಪೇಟೆ ತಾಲೂಕನಲ್ಲಿ ಘಟನೆ ನಡೆದಿದೆ.

ಇನ್ನು ಕರುವಿಗೆ ಜನ್ಮ ನೀಡುವ ವೇಳೆ ಸಿಕ್ಕಾಪಟ್ಟೆ ಪ್ರಯಾಸ ಪಟ್ಟಿದೆ. ಪಶು ವೈದ್ಯರು ಕರುವನ್ನು ಹೊರಗೆ ತರಲು ಯತ್ನಿಸಿದ್ದಾರೆ. ಆದರೂ ಕರು ಹೊರಗೆ ಬಂದಿಲ್ಲ. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಕರುವನ್ನು ಹೊರ ತೆಗೆಯಲಾಗಿದೆ. ಆದರೆ ಅಷ್ಟರಲ್ಲಿ ಕರು ಸಾವನ್ನಪ್ಪಿದೆ ಎನ್ನಲಾಗಿದೆ.

- Advertisement -

Latest News

error: Content is protected !!