Wednesday, June 24, 2026
Homeತಾಜಾ ಸುದ್ದಿಶಿವಮೊಗ್ಗದಲ್ಲಿ ನಡೆಯಿತೊಂದು ಅಚ್ಚರಿ: ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ

ಶಿವಮೊಗ್ಗದಲ್ಲಿ ನಡೆಯಿತೊಂದು ಅಚ್ಚರಿ: ಒಂದು ವಾರದ ಅಂತರದಲ್ಲಿ ಎರಡು ಕರುಗಳಿಗೆ ಜನ್ಮ ನೀಡಿದ ಎಮ್ಮೆ

- Advertisement -
- Advertisement -

ಶಿವಮೊಗ್ಗ; ಇಲ್ಲಿನ ಸಾಗರ ತಾಲೂಕಿನ ನಾಡಕಲಸಿ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಎಮ್ಮೆಯೊಂದು ಒಂದೇ ವಾರದಲ್ಲಿ  ಎರಡು ಕರುಗಳಿಗೆ ಜನ್ಮ ನೀಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

 ಎಮ್ಮೆ ಸೆ.13ರಂದು ಗಂಡು ಕರು ಹಾಕಿತ್ತು, ಸೆ.19ರಂದು ಹೆಣ್ಣು ಕರು ಹಾಕಿದೆ. ವಿಶೇಷ ಎಂದರೆ ಎಮ್ಮೆ ಎರಡೂ ಕರುಗೆ ಒಂದೇ ದಿನ ಜನ್ಮ‌ ನೀಡಿಲ್ಲ. ಇದರಿಂದ ಜನ‌ ಬಂದು‌ ನೋಡುತ್ತಿದ್ದಾರೆ.ಎರಡೂ ಕರುಗಳು ಮುದ್ದಾಗಿದ್ದು ಆರೋಗ್ಯವಾಗಿವೆ.

- Advertisement -

Latest News

error: Content is protected !!