Wednesday, June 3, 2026
Homeಕರಾವಳಿಪ್ರಧಾನಿ ಮೋದಿ ಮಂಗಳೂರು ಭೇಟಿ ನೆನಪಿಗೆ ಅಶ್ವತ್ಥ ಸಸಿ ನೆಟ್ಟ ಪರಿಸರ ಕಾರ್ಯಕರ್ತರು

ಪ್ರಧಾನಿ ಮೋದಿ ಮಂಗಳೂರು ಭೇಟಿ ನೆನಪಿಗೆ ಅಶ್ವತ್ಥ ಸಸಿ ನೆಟ್ಟ ಪರಿಸರ ಕಾರ್ಯಕರ್ತರು

- Advertisement -
- Advertisement -

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ ನೀಡಿದ ನೆನಪಿಗಾಗಿ  ಪರಿಸರ ಕಾರ್ಯಕರ್ತ ಜೀತ್‌ಮಿಲನ್ ರೋಚ್ ಹಾಗೂ ಸ್ನೇಹಿತರು ಉರ್ವ ಸ್ಟೋರ್ ಪ್ರದೇಶದಲ್ಲಿ ಅಶ್ವತ್ಥ ಸಸಿಯನ್ನು ನಾಟಿ ಮಾಡಿದ್ದಾರೆ.

‘ವಿಶೇಷ ಸಂದರ್ಭಗಳಲ್ಲಿ ಸಸಿಗಳನ್ನು ನಾಟಿ ಮಾಡುವುದನ್ನು ರೂಢಿಸಿಕೊಳ್ಳುವಂತೆ ಜನಜಾಗೃತಿ ಮೂಡಿಸಲು ಪ್ರಧಾನಿ ಭೇಟಿ ವೇಳೆ ಅಶ್ವತ್ಥ ಗಿಡವನ್ನು ನೆಡಲಾಕಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ  ಸಾರ್ವಜನಿಕರು ಪರಿಸರ ಪೂರಕ ಚಟುವಟಿಕೆ ನಡೆಸುವ ಮೂಲಕ ಹಸಿರು ಉಳಿಸಲು ಪಣತೊಡಬೇಕು’ ಎಂದಿದ್ದಾರೆ.

- Advertisement -

Latest News

error: Content is protected !!