Friday, June 5, 2026
Homeಕರಾವಳಿಮಂಗಳೂರು; ಅರ್ಚಕರೊಬ್ಬರ ಪತ್ನಿ‌ ನಾಪತ್ತೆ

ಮಂಗಳೂರು; ಅರ್ಚಕರೊಬ್ಬರ ಪತ್ನಿ‌ ನಾಪತ್ತೆ

- Advertisement -
- Advertisement -

ಮಂಗಳೂರು: ಅರ್ಚಕರ ಪತ್ನಿಯೊಬ್ಬರು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೂಲತಃ ಭಟ್ಕಳ ತಾಲೂಕಿನ ನಿವಾಸಿಯಾಗಿದ್ದು, ಕಳೆದ 12 ವರ್ಷಗಳಿಂದ ನಗರದ ಮಾರಿಗುಡಿ ದೇವಸ್ಥಾನದಲ್ಲಿ ಅರ್ಚಕರಾಗಿರುವವರ ಪತ್ನಿ ಪ್ರೇಮಾ (20) ನಾಪತ್ತೆಯಾಗಿದ್ದಾರೆ.

ಅರ್ಚಕ ಆ. 24ರಂದು ಸಂಜೆ 7 ಗಂಟೆಗೆ ಪೂಜೆ ಮುಗಿಸಿಕೊಂಡು ಮನೆಗೆ ಹೋದಾಗ ಪತ್ನಿ ಇರಲಿಲ್ಲ ಎಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!