Tuesday, June 9, 2026
Homeತಾಜಾ ಸುದ್ದಿಧ್ವಜಾರೋಹಣದ ವೇಳೆಯೇ ಗಂಡುಮಗು ಜನ್ಮ

ಧ್ವಜಾರೋಹಣದ ವೇಳೆಯೇ ಗಂಡುಮಗು ಜನ್ಮ

- Advertisement -
- Advertisement -

ಹಾವೇರಿ: ಇಲ್ಲಿನ ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಧ್ವಜಾರೋಹಣ ಆಗುತ್ತಿದ್ದ ವೇಳೆಯೇ ಫರ್ಜಾನಾ ಕುದರಿ ಎಂಬುವವರಿಗೆ ಗಂಡು ಮಗು ಜನಿಸಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಧ್ವಜಾರೋಹಣ ಮಾಡುವ ವೇಳೆ ಮಗು ಜನಿಸಿದೆ. ಆಗ ಆಸ್ಪತ್ರೆ ಸಿಬ್ಬಂದಿ ನವಜಾತ ಶಿಶುವನ್ನು ಧ್ವಜಸ್ತಂಭದೆದರು ತಂದು ಪ್ರದರ್ಶಿಸಿ ಸಂತಸ ಹಂಚಿಕೊಂಡರು.

ಮುಂಜಾನೆ ಧ್ವಜಾರೋಹಣ ವೇಳೆ ಮಗು ಜನಿಸಿದ್ದು ನವಜಾತ ಶಿಶುವಿಗೆ ತ್ರಿವರ್ಣ ಧ್ವಜದ ಶಾಲು ಹಾಕಿ ಸಂಭ್ರಮಿಸಿದರು. ಹೆರಿಗೆ ಮಾಡಿಸಿದ ಡಾ.ಅಭಿನಂದನ್ ಸಾಹುಕಾರ್ ಹಾಗೂ ಸಿಬ್ಬಂದಿಗೆ ಕುಟುಂಬಸ್ಥರು ಅಭಿನಂಧನೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!