Wednesday, June 3, 2026
Homeತಾಜಾ ಸುದ್ದಿಬಿಗಿ ಬಂದೋಬಸ್ತ್‌ ನಡುವೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

ಬಿಗಿ ಬಂದೋಬಸ್ತ್‌ ನಡುವೆ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ

- Advertisement -
- Advertisement -

ಮಹಾರಾಷ್ಟ್ರ: ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್ ಭಾಗವತ್ ಅವರು ನಾಗ್ಪುರದ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ಸಂದರ್ಭದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಮತ್ತು ಪ್ರಚಾಕರು ಭಾಗವಹಿಸಿದ್ದರು. ಆರ್ ಎಸ್ ಎಸ್ ಸ್ವಯಂಸೇವಕ ಸಮಿತಿ, ನಾಗ್ಪುರ‌ ಸರಸಂಘಚಾಲಕ್ ಸಮಿತಿಯ ಶ್ರೀಧರ್ ಗಾಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

- Advertisement -

Latest News

error: Content is protected !!