Monday, May 6, 2024
Homeತಾಜಾ ಸುದ್ದಿಬಂಟ್ವಾಳ: ಮಾಣಿ ಯುವಕ ಮಂಡಲ ವತಿಯಿಂದ ಆ.18 ರಂದು ಮೊಸರು ಕುಡಿಕೆ ಉತ್ಸವ

ಬಂಟ್ವಾಳ: ಮಾಣಿ ಯುವಕ ಮಂಡಲ ವತಿಯಿಂದ ಆ.18 ರಂದು ಮೊಸರು ಕುಡಿಕೆ ಉತ್ಸವ

spot_img
- Advertisement -
- Advertisement -

ಬಂಟ್ವಾಳ: ಮಾಣಿ ಯುವಕ ಮಂಡಲದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಇದೇ ಗುರುವಾರ(ಆಗಸ್ಟ್‌ ೧೮) ನಡೆಯಲಿದೆ.

ಮಾಣಿಯ ಗಾಂಧಿ ಮೈದಾನದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದ್ದು, ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ.

- Advertisement -
spot_img

Latest News

error: Content is protected !!