Friday, June 5, 2026
Homeಕರಾವಳಿಉಡುಪಿಮಣಿಪಾಲ: ರೈಲು ಹಳಿ ಮೇಲೆ ಛಿದ್ರಗೊಂಡ ಶವ ಪತ್ತೆ

ಮಣಿಪಾಲ: ರೈಲು ಹಳಿ ಮೇಲೆ ಛಿದ್ರಗೊಂಡ ಶವ ಪತ್ತೆ

- Advertisement -
- Advertisement -

ಮಣಿಪಾಲ: ರೈಲು ಹಳಿ ಮೇಲೆ ಅಪರಿಚಿತ ಶವ ಪತ್ತೆಯಾಗಿರೋ ಮಣಿಪಾಲದ ನಗರದ ದೊಡ್ಡಣಗುಡ್ಡೆ ಆದಿಶಕ್ತಿ ದೇವಸ್ಥಾನದ ಬಳಿ ನಡೆದಿದೆ. ರೈಲು ಹರಿದು ವ್ಯಕ್ತಿಯ ದೇಹ ಛಿದ್ರಗೊಂಡಿದೆ. ಹಾಗಾಗಿ ಗುರುತು ಹಿಡಿಯಲು ಕಷ್ಟವಾಗಿದೆ. ಆದ್ರೆ ವ್ಯಕ್ತಿಯ ಜನಿವಾರ ಧರಿಸಿರುವುದು ಕಂಡು ಬಂದಿದೆ.

ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.  

- Advertisement -

Latest News

error: Content is protected !!