Friday, April 19, 2024
Homeತಾಜಾ ಸುದ್ದಿನಾಗರ ಪಂಚಮಿಗೆ ಜೋಕಾಲಿ‌ ಆಡಿ ಎಂಜಾಯ್ ಮಾಡಿದ ಕೋತಿ

ನಾಗರ ಪಂಚಮಿಗೆ ಜೋಕಾಲಿ‌ ಆಡಿ ಎಂಜಾಯ್ ಮಾಡಿದ ಕೋತಿ

spot_img
- Advertisement -
- Advertisement -

ಗದಗ: ಕೋತಿಯೊಂದು ಮರಕ್ಕೆ ಕಟ್ಟಲ್ಪಟ್ಟಿದ್ದ ಜೋಕಾಲಿ ಆಡಿ ಎಂಜಾಯ್ ಮಾಡಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಪಿಎಂಸಿ ಆವರಣದಲ್ಲಿ ಈ ಘಟನೆ ನಡೆದಿದ್ದು, ನಾಗರ ಪಂಚಮಿ ಅಂಗವಾಗಿ ಸ್ಥಳೀಯರು ಕಟ್ಟಿದ್ದ ಜೋಕಾಲಿಯಲ್ಲಿ ಕೋತಿ ಖುಷಿ ಪಟ್ಟಿದೆ.

ಯಾರೂ ಇಲ್ಲದ ಸಮಯದಲ್ಲಿ ಜೋಕಾಲಿಯಲ್ಲಿ ಕುಳಿತ ಮಂಗ ಜೋಕಾಲಿ ಆಡುವ ದೃಶ್ಯವನ್ನು ಮೊಬೈಲ್ ಫೋನ್ ನಲ್ಲಿ ಸ್ಥಳೀಯರು ಸೆರೆ ಹಿಡಿದಿದ್ದಾರೆ.

- Advertisement -
spot_img

Latest News

error: Content is protected !!