Wednesday, June 3, 2026
Homeಕರಾವಳಿವಿಟ್ಲ: ಯುವತಿ‌ ನಾಪತ್ತೆ ಪ್ರಕರಣ ಸುಖಾಂತ್ಯ: ಚಿಕ್ಕಮಗಳೂರಿನಲ್ಲಿ ಯುವತಿ ಪತ್ತೆ

ವಿಟ್ಲ: ಯುವತಿ‌ ನಾಪತ್ತೆ ಪ್ರಕರಣ ಸುಖಾಂತ್ಯ: ಚಿಕ್ಕಮಗಳೂರಿನಲ್ಲಿ ಯುವತಿ ಪತ್ತೆ

- Advertisement -
- Advertisement -

ವಿಟ್ಲ; ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಸಬೆಟ್ಟು ಎಂಬಲ್ಲಿಂದ ಯುವತಿ‌ ಕೈರುನ್ನೀಸ (21) ನಾಪತ್ತೆಯಾಗಿರುವ ಬಗ್ಗೆ ಜುಲೈ 22 ರಂದು ಯುವತಿ‌ ಸಹೋದರ ಅಬ್ದುಲ್‌ ಶರೀಫ್  ದೂರು ದಾಖಲಿಸಿದ್ದರು. ಅಲ್ಲದೇ ಯುವತಿ ಸಿದ್ದಿಕ್ ಮುಕ್ವೆ ಎಂಬಾತನೊಂದಿಗೆ ತೆರಳಿದ್ದಾಳೆ ಎಂದು ಸಂದೇಹ ವ್ಯಕ್ತಪಡಿಸಿದ್ದರು.

ಅದರಂತೆ ತನಿಖೆ‌ ನಡೆಸಿದ ಪೊಲೀಸರು ಚಿಕ್ಕಮಗಳೂರಿನಲ್ಲಿ‌ ಯುವತಿಯನ್ನು ಪತ್ತೆ ಹಚ್ಚಿ ಕರೆ ತಂದು ಪೋಷಕರಿಗೆ ಒಪ್ಪಿಸಿದ್ದಾರೆ‌.

- Advertisement -

Latest News

error: Content is protected !!