Thursday, June 4, 2026
Homeತಾಜಾ ಸುದ್ದಿರಸ್ತೆ ಬದಿಯ ಪಾನಿ ಪುರಿ ಮಾರಾಟ ಮಾಡಿದ ಮಮತಾ ಬ್ಯಾನರ್ಜಿ

ರಸ್ತೆ ಬದಿಯ ಪಾನಿ ಪುರಿ ಮಾರಾಟ ಮಾಡಿದ ಮಮತಾ ಬ್ಯಾನರ್ಜಿ

- Advertisement -
- Advertisement -

ಡಾರ್ಜಿಲಿಂಗ್‌: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರದಂದು ಡಾರ್ಜಿಲಿಂಗ್​​ಗೆ ಭೇಟಿ ನೀಡಿದ್ದರು.

ಈ ವೇಳೆಯಲ್ಲಿ ಅವರು ರಸ್ತೆ ಬದಿ ಪಾನಿಪುರಿ ಮಾರಾಟ ಮಾಡಲಾಗುತ್ತಿದ್ದ ಅಂಗಡಿಯೊಂದಕ್ಕೆ ತೆರಳಿ ಅಲ್ಲಿದ್ದವರ ಬಳಿ ಮಾತನಾಡಿದರು. ಆ ಬಳಿಕ ತಮ್ಮ ಕೈಯ್ಯಾರೆ ಪಾನಿಪುರಿಯನ್ನು ಜನರಿಗೆ ಸರ್ವ್​ ಮಾಡಿದರು.

- Advertisement -

Latest News

error: Content is protected !!