Thursday, October 15, 2026
HomeUncategorizedಬಂಟ್ವಾಳ: ಸೂರಿಕುಮೇರಿನಲ್ಲಿ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ ಮೇಲೆ ಗುಡ್ಡ ಕುಸಿತ: ಕೆಲಹೊತ್ತು ಸಂಚಾರ...

ಬಂಟ್ವಾಳ: ಸೂರಿಕುಮೇರಿನಲ್ಲಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ ಮೇಲೆ ಗುಡ್ಡ ಕುಸಿತ: ಕೆಲಹೊತ್ತು ಸಂಚಾರ ಸ್ಥಗಿತ

- Advertisement -
- Advertisement -

ಬಂಟ್ವಾಳ:   ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ‌ ಮೇಲೆ ಗುಡ್ಡ ಕುಸಿದು, ಕೆಲಹೊತ್ತು ಸಂಚಾರ ಸ್ಥಗಿತಗೊಂಡ ಘಟನೆ ಸೂರಿಕುಮೇರು ಎಂಬಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬದಿ ಅಗೆದಿದ್ದ ಗುಡ್ಡ ಕುಸಿತಗೊಂಡು ಮಣ್ಣು ರಾಷ್ಟ್ರೀಯ ಹೆದ್ದಾರಿಗೆ ಬಿದ್ದಿದೆ.

ಇದರಿಂದ ವಾಹನಗಳ ಸಂಚಾರ ಕೆಲವು ಹೊತ್ತು ಸ್ಥಗಿತಗೊಂಡವು.ಯಂತ್ರದ ಮೂಲಕ ರಸ್ತೆಯಿಂದ ಮಣ್ಣು ತೆರವುಗೊಳಿಸಲಾಗಿದ್ದು ವಾಹನ ಸಂಚಾರ ಮತ್ತೆ ಆರಂಭವಾಗಿದೆ.

- Advertisement -

Latest News

error: Content is protected !!