Friday, June 5, 2026
Homeಕರಾವಳಿಮಂಗಳೂರಿನಲ್ಲಿ ಎಟಿಎಂವೊಂದರಲ್ಲಿ ಬಂತು ಹರಿದ ಹಾಗೂ ಕಲೆಗಳಿರುವ ನೋಟುಗಳು

ಮಂಗಳೂರಿನಲ್ಲಿ ಎಟಿಎಂವೊಂದರಲ್ಲಿ ಬಂತು ಹರಿದ ಹಾಗೂ ಕಲೆಗಳಿರುವ ನೋಟುಗಳು

- Advertisement -
- Advertisement -

ಮಂಗಳೂರು: ನಗರದ ಎಟಿಎಂವೊಂದರಲ್ಲಿ ಹರಿದ ಹಾಗೂ ಕಲೆಗಳಿರುವ ನೋಟುಗಳು ಬರುತ್ತಿವೆ. ಗ್ರಾಹಕರೊಬ್ಬರು 10 ಸಾವಿರ ರೂಪಾಯಿ ಡ್ರಾ ಮಾಡಿದ್ದು, ಅದರಲ್ಲಿ 9500 ರೂಪಾಯಿ ಮೊತ್ತದ ನೋಟುಗಳು ಸರಿಯಾಗಿ ಬಂದಿಲ್ಲ. ಗಾಬರಿಗೊಂಡ ಗ್ರಾಹಕರು ಪಕ್ಕದಲ್ಲೇ ಇದ್ದ ಬ್ಯಾಂಕ್ ಗೆ ಹೋಗಿ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಕೂಡಲೇ ಅಧಿಕಾರಿಗಳು ನೋಟುಗಳನ್ನು ಬದಲಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!