Thursday, June 4, 2026
Homeಕರಾವಳಿಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಇಬ್ಬರು ಸಿಬ್ಬಂದಿಯ ವರ್ಗಾವಣೆ

ಬೆಳ್ತಂಗಡಿ ಅಗ್ನಿಶಾಮಕ ಠಾಣೆಯ ಇಬ್ಬರು ಸಿಬ್ಬಂದಿಯ ವರ್ಗಾವಣೆ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾರುತಿ ಟಿ.ಆರ್ ಇವರು ಬೆಳ್ತಂಗಡಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕರಾಗಿ ಐದು ವರ್ಷ ಎಂಟು ತಿಂಗಳು ಕರ್ತವ್ಯನಿರ್ವಹಿಸಿ ಈಗ ತಿರ್ಥಹಳ್ಳಿ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ.ಇವರು ಮಾಜಿ ಸೈನಿಕರು.


ಮತ್ತೊರ್ವ ಬೆಳ್ತಂಗಡಿ ಅ.ಶಾ.ಠಾಣೆಯಲ್ಲಿ ಐದು ವರುಷಗಳ ಕಾಲ ಅಗ್ನಿಶಾಮಕರಾಗಿ ಕರ್ತವ್ಯನಿರ್ವಹಿಸುತ್ತಿದ್ದ ಮಂಗಳದಾಸ್ ನಾಯಕ ರವರು ಅಂಕೋಲಾ ಅಗ್ನಿಶಾಮಕ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ

- Advertisement -

Latest News

error: Content is protected !!