Saturday, June 6, 2026
Homeತಾಜಾ ಸುದ್ದಿಯುವಕರನ್ನು ಡ್ರಗ್ಸ್, ಪಬ್ಜಿಯಿಂದ ರಕ್ಷಿಸಲು 'ಅಗ್ನಿಪಥ್' ಬೇಕು : ಇನ್ಸ್ಟಾ ಸ್ಟೋರಿಯಲ್ಲಿ ಕಂಗನಾ ರಣಾವತ್ ...

ಯುವಕರನ್ನು ಡ್ರಗ್ಸ್, ಪಬ್ಜಿಯಿಂದ ರಕ್ಷಿಸಲು ‘ಅಗ್ನಿಪಥ್’ ಬೇಕು : ಇನ್ಸ್ಟಾ ಸ್ಟೋರಿಯಲ್ಲಿ ಕಂಗನಾ ರಣಾವತ್ ಹೇಳಿಕೆ

- Advertisement -
- Advertisement -

ಕೇಂದ್ರದ ‘ಅಗ್ನಿಪಥ್’ ಯೋಜನೆ ವಿರೋಧಿಸಿ ಯುವಜನರು ಬೀದಿಗಿಳಿದಿದ್ದಾರೆ. ಈ ನಡುವೆ ನಟಿ ಕಂಗನಾ ರನೌತ್ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ಅಗ್ನಿಪಥ್ ಯೋಜನೆಯು ಕೇವಲ ಉದ್ಯೋಗ ನೀಡುವುದು ಅಥವಾ ಹಣ ಗಳಿಸುವುದು ಮಾತ್ರವಲ್ಲ. ಅದಕ್ಕಿಂತ ಆಳವಾದ ಅರ್ಥವನ್ನು ಹೊಂದಿದೆ. ನಮ್ಮಹೆಚ್ಚಿನ ಯುವಜನರು ಡ್ರಗ್ಸ್ ಮತ್ತು ಪಬ್ಬಿಯಂತಹ ವ್ಯಸನಗಳ ಹಿಂದೆ ಬಿದ್ದಿದ್ದಾರೆ. ಇದರಿಂದ ಸುಧಾರಣೆಗಳ ಅಗತ್ಯವಿದೆ.


ಅಗ್ನಿಪಥ್ ಯೋಜನೆಗಾಗಿ ಸರ್ಕಾರವನ್ನು ಶ್ಲಾಘಿಸಿ’ ಎಂದು ಕಂಗನಾ ರನೌತ್ ಇನ್ಸ್ಟಾಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!