Saturday, June 6, 2026
Homeಅಪರಾಧಮಾದಕ ವಸ್ತು ಸಾಗಾಟ ಆರೋಪ: ಕಾಸರಗೋಡಿನ ಯುವಕ ವಶಕ್ಕೆ

ಮಾದಕ ವಸ್ತು ಸಾಗಾಟ ಆರೋಪ: ಕಾಸರಗೋಡಿನ ಯುವಕ ವಶಕ್ಕೆ

- Advertisement -
- Advertisement -

ಕಾಸರಗೋಡು: ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಡಿ ವೈ. ಎಸ್ಪಿ. ವಿ.ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಾಸರಗೋಡು ರೈಲ್ವೆ ನಿಲ್ದಾಣ ಸಮೀಪದ ನಿವಾಸಿ ಹವಾಜ್ ಕೆ.ಪಿ (28) ಎಂದು ಗುರುತಿಸಲಾಗಿದೆ.
ಈತ ದೆಹಲಿಯಿಂದ ಮಾದಕ ವಸ್ತುವನ್ನು ಕಾಸರಗೋಡಿಗೆ ತಲಪಿಸುವ ಜಾಲದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!