Friday, June 5, 2026
Homeತಾಜಾ ಸುದ್ದಿಶೆಡ್ ನಲ್ಲಿದ್ದ ಮೇಕೆ ಮರಿಯನ್ನು ನುಂಗಿದ ಬೃಹತ್ ಆಕಾರದ ಹೆಬ್ಬಾವು

ಶೆಡ್ ನಲ್ಲಿದ್ದ ಮೇಕೆ ಮರಿಯನ್ನು ನುಂಗಿದ ಬೃಹತ್ ಆಕಾರದ ಹೆಬ್ಬಾವು

- Advertisement -
- Advertisement -

ಚಿಕ್ಕಮಗಳೂರು: ಇಲ್ಲಿನ ನಗರದ ಕಾಫಿ ಮಂಡಳಿ ಸಮೀಪದಲ್ಲಿ ಶೆಡ್ ನಲ್ಲಿ ಮೇಕೆ ಮರಿ ಒಂದನ್ನು ಕಟ್ಟಿ ಹಾಕಲಾಗಿತ್ತು ಇನ್ನು ಇದನ್ನು ಹೆಬ್ಬಾವು ನುಂಗಿರುವ ಘಟನೆ ನಡೆದಿದೆ.


ವೆಂಕಟಪ್ಪ ಎಂಬುವವರಿಗೆ ಸೇರಿದ ಶೆಡ್‌ನಲ್ಲಿ ನುಗ್ಗಿದ ಹೆಬ್ಬಾವು ಮರಿಯನ್ನು ನುಂಗಿ ಹಾಕಿದೆ. ಇದನ್ನು ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ನರೇಶ್ ಮೇಕೆ ಮರಿಯನ್ನು ನುಂಗಿರುವ ಹೆಬ್ಬಾವನ್ನು ಸೆರೆ ಹಿಡಿದರು.

- Advertisement -

Latest News

error: Content is protected !!